ಒಂದು ಕಪ್​ ಟೀ ಬೆಲೆ ಸಾವಿರ ರೂಪಾಯಿ: ಟೀಪುಡಿ ಬೆಲೆ ಕೇಳಿದ್ರಂತೂ ಶಾಕ್​ ಆಗ್ತೀರಾ!

ಕೋಲ್ಕತ: ಒಂದು ಕಪ್​ ಟೀ ಬೆಲೆ ಎಷ್ಟಿರಬಹುದು? ಅಬ್ಬಾಬ ಎಂದರೆ 5 ರಿಂದ 10 ರೂಪಾಯಿ ಇರಬಹುದು. ಕೆಲವಡೆ 20 ರೂಪಾಯಿ ಸಹ ತೆಗೆದುಕೊಳ್ಳಬಹುದು. ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ 50 ರಿಂದ 100 ರೂ. ಬಿಲ್​ ಮಾಡಬಹುದು. ಆದರೆ, ಒಂದು ಕಪ್​ ಟೀಗೆ 1000 ರೂಪಾಯಿ ತೆಗೆದುಕೊಳ್ಳುತ್ತಾರೆಂದರೆ ಆ ಟೀ ಏನು ಚಿನ್ನದ್ದಾ ಎಂದು ಪ್ರಶ್ನಿಸುವುದು ಗ್ಯಾರೆಂಟಿ. ಇಂದು ಟೀ ಜನರ ಬದುಕಿನ ಒಂದು ಭಾಗವಾಗಿದೆ. ಟೀ ಕುಡಿದೇ ಬದುಕುವವರಿದ್ದಾರೆ. ಟೀ ಅನ್ನು ಒತ್ತಡ ನಿವಾರಕ ಎಂದು ಪರಿಗಣಿಸಲಾಗಿದ್ದು, … Continue reading ಒಂದು ಕಪ್​ ಟೀ ಬೆಲೆ ಸಾವಿರ ರೂಪಾಯಿ: ಟೀಪುಡಿ ಬೆಲೆ ಕೇಳಿದ್ರಂತೂ ಶಾಕ್​ ಆಗ್ತೀರಾ!