Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಹೌದು, ಫೈಬರ್, ಕಡಿಮೆ ಆಹಾರದೊಂದಿಗೆ ಕೆಲವು ಸ್ನಾಕ್ಸ್ ಹಸಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವೈದ್ಯರು ನಂಬುತ್ತಾರೆ. ಅದು ಹೇಗೆ? ಏನು? ಎಂಬುದು ನೋಡೋಣ..
ಆರೋಗ್ಯಕರ ಸ್ನಾಕ್ಸ್ನೊಂದಿಗೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಬಾದಮಿ: ಕ್ಯಾಲಿಫೋರ್ನಿಯಾ ಬಾದಮಿನಲ್ಲಿ ಪ್ರೋಟೀನ್, ಮೆಗ್ನೀಷಿಯಂ, ಜಿಂಕ್ ಸೇರಿ ಮುಂತಾದ 15 ಕ್ಕೂ ಅಧಿಕ ಪೌಷ್ಟಿಕಾಂಶಗಳು ಇವೆ. ಇದು ಹಸಿವನ್ನು ಕಡಿಮೆಗೊಳಿಸುತ್ತವೆ.
ಕಡಲೆ: ಕಡಲೆಯಿಂದ ತಯಾರಾದ ಫೈಬರ್, ಪ್ರೋಟೀನ್‌ನೊಂದಿಗೆ ದೇಹಕ್ಕೆ ಶಕ್ತಿಯ ಹಸಿವು ನಿಯಂತ್ರಿಸುತ್ತದೆ.
ಮೊಳಕೆಕಾಳು: ಶೆಂಗಾ(ನೆನಗಡೆಲೆ) ಮೊಲಕಗಳೊಂದಿಗೆ ಈ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಸಮೃದ್ಧಿಯಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇರಿಸುತ್ತದೆ.
ಪನ್ನಿರ್ : ಪನೀರ್‌ನಲ್ಲಿನ ಪ್ರೋಟೀನ್ ಸ್ನಾಯು ಸೇರಿದಂತೆ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಹೈಡ್ರೇಶನ್‌ಗೆ ಉಪಯುಕ್ತವಾಗಿದೆ.
ಸ್ನಾಕ್ಸ್ ಸೇವನೆ ತಪ್ಪಲ್ಲ. ಆದರೆ, ಏನು ತಿನ್ನುತ್ತಿದ್ದೇನೆ? ಎಷ್ಟು ತಿನ್ನುತ್ತೇನೆ ಅನ್ನೋದು ಮುಖ್ಯ. ಯೋಜಿತವಾಗಿ ಸ್ನಾಕ್ಸ್ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ ವೈದ್ಯರು.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಅನಾನಸ್ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips