ಏಪ್ರಿಲ್​ 20ರ ನಂತರ ಬದಲಾಗಲಿದೆ ಪರಿಸ್ಥಿತಿ, ಆನ್​ಲೈನ್​ ಶಾಪಿಂಗ್​ ಮೇಲಿದ್ದ ನಿರ್ಬಂಧ ತೆರವು

ನವದೆಹಲಿ: ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದ್ದರೂ, ಏಪ್ರಿಲ್​ 20ರ ಬಳಿಕ ಹಲವು ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಬಹುದು, ಹಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ. ಅತ್ಯಾವಶ್ಯವಲ್ಲದ ವಸ್ತುಗಳನ್ನು ಕೂಡ ಆನ್​ಲೈನ್​ ಮೂಲಕ ಆರ್ಡರ್​ ಮಾಡಬಹುದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಮೊದಲ ಹಂತದ ಲಾಕ್​ಡೌನ್​ ಸಂದರ್ಭದಲ್ಲಿ ಆನ್​ಲೈನ್​ ಇ- ವಾಣಿಜ್ಯ ಸಂಸ್ಥೆಗಳಿಗೆ ಜೀವನಾವಶ್ಯಕ ವಸ್ತುಗಳನ್ನಷ್ಟೇ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ, ಏಪ್ರಿಲ್​ 20ರ ನಂತರ ಎಲ್ಲ … Continue reading ಏಪ್ರಿಲ್​ 20ರ ನಂತರ ಬದಲಾಗಲಿದೆ ಪರಿಸ್ಥಿತಿ, ಆನ್​ಲೈನ್​ ಶಾಪಿಂಗ್​ ಮೇಲಿದ್ದ ನಿರ್ಬಂಧ ತೆರವು