ಈ ಸರಣಿಯ 2 ರೂಪಾಯಿ ನಾಣ್ಯಗಳಿದ್ದರೆ ನೀವಾಗಬಹುದು ಲಕ್ಷಾಧಿಪತಿ?!

ನವದೆಹಲಿ: ನಾಣ್ಯಗಳ ಬಳಕೆ ಎರಡು ಸಾವಿರ ವರ್ಷಗಳ ಹಿಂದೆ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಲಾನಂತರ ನಾಣ್ಯಗಳು ಸಹ ಬದಲಾಗುತ್ತಾ ಬಂದಿದೆ. ಓಲ್ಡ್​ ಇಸ್​ ಗೋಲ್ಡ್​ ಎಂದು ಹಿರಿಯರು ಹೇಳುವ ಮಾತಿನಂತೆ ಇಂದು ಹಳೆಯ ನಾಣ್ಯಗಳಿಗೂ ಭಾರಿ ಬೇಡಿಕೆ ಇದೆ. ಹೌದು. 1994, 1995, 1997 ಮತ್ತು 2000 ಸರಣಿಯ ವಿಶೇಷವಾದ 2 ರೂಪಾಯಿ ನಾಣ್ಯಗಳಿಗೆ ಬಹುಬೇಡಿಕೆ ಬಂದಿದೆ. ನಿಮ್ಮ ಬಳಿ ಏನಾದರೂ ನಾಣ್ಯಗಳಿದ್ದರೆ ನೀವು ಲಕ್ಷಾಧಿಪತಿಯಾಗುವ ಸಾಧ್ಯತೆ ಇದೆ. ವಿಶೇಷವಾದ ನಾಣ್ಯಗಳನ್ನು ಮಾರಾಟ ಮಾಡಿ ಲಕ್ಷ … Continue reading ಈ ಸರಣಿಯ 2 ರೂಪಾಯಿ ನಾಣ್ಯಗಳಿದ್ದರೆ ನೀವಾಗಬಹುದು ಲಕ್ಷಾಧಿಪತಿ?!