ಮನೆ ಮೇಲೆ ಈ ಕಲ್ಲು ಬಿದ್ದರೆ ನೀವೂ ರಾತ್ರೋರಾತ್ರಿ ಶ್ರೀಮಂತರಾಗಬಹುದು

ಜಕರ್ತಾ: ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಂಡಿದ್ದೀರಾ? ಲಾಟರಿ ಹೊಡೆದು ಶ್ರೀಮಂತರಾದವರನ್ನು ನೋಡಿದ್ದೀರಾ? ತಮ್ಮ ವಿಶೇಷ ಪ್ರತಿಭೆಯಿಂದ ಶ್ರೀಮಂತಿಕೆ ಪಡೆದವರನ್ನೂ ಕಂಡಿರುತ್ತೀರ. ಆದರೆ ಮನೆ ಮೇಲೆ ಕಲ್ಲು ಬಿದ್ದರೆ ಶ್ರೀಮಂತರಾಗುವವರನ್ನು ಕಂಡಿದ್ದೀರಾ? ಹೌದು, ಇದು ಆಶ್ಚರ್ಯವೆನಿಸಿದರೂ ಸತ್ಯ. ಇದನ್ನೂ ಓದಿ: ಪ್ರಯೋಗಾಲಯದಲ್ಲೇ ತಯಾರಾಯ್ತು ವಜ್ರ, ಇನ್ನು ನಿಸರ್ಗದಲ್ಲಿ ಹುಡುಕೋದೇ ಬೇಡ! ಮನೆ ಮೇಲೆ ಕಲ್ಲು ಬಿದ್ದಿದ್ದಕ್ಕೆ ವ್ಯಕ್ತಿಯೊಬ್ಬ ಶ್ರೀಮಂತನಾದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. 33 ವರ್ಷದ ಜೋಶುವಾ ಹುಟಗಲುಂಗ್ ಹೆಸರಿನ ವ್ಯಕ್ತಿ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ … Continue reading ಮನೆ ಮೇಲೆ ಈ ಕಲ್ಲು ಬಿದ್ದರೆ ನೀವೂ ರಾತ್ರೋರಾತ್ರಿ ಶ್ರೀಮಂತರಾಗಬಹುದು