ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…

ಬೆಂಗಳೂರು: ಫೇಸ್​ಬುಕ್​ ಮಾಲೀಕತ್ವದ ವಾಟ್ಸ್​ಆ್ಯಪ್​ ಮೇಲಿಂದ ಮೇಲೆ ಹೊಸ ಹೊಸ ಅಪ್​ಡೇಟ್ಸ್​ ಕೊಡುತ್ತಿದ್ದು, ಆ ಮೂಲಕ ಬಳಕೆದಾರರಿಗೆ ನೂತನ ಸೌಲಭ್ಯ ಒದಗಿಸಲು ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪಲು ಪ್ರಯತ್ನ ಮಾಡುತ್ತಿದೆ. ಇತ್ತೀಚೆಗಷ್ಟೇ ವಾಟ್ಸ್​ಆ್ಯಪ್​ ಮೂಲಕ ಹಣ ವರ್ಗಾವಣೆ ಅವಕಾಶವನ್ನೂ ಕಲ್ಪಿಸಿರುವ ಸಂಸ್ಥೆ ಸದ್ಯದಲ್ಲೇ ಸುಲಭದ ಹಾಗೂ ಕಡಿಮೆ ಕಂತಿನಲ್ಲಿ ತುರ್ತು ಆರ್ಥಿಕ ನೆರವು ಒದಗಿಸುವ ಆರೋಗ್ಯ ವಿಮೆಯನ್ನು ಒದಗಿಸುವ ಚಿಂತನೆಯಲ್ಲೂ ಇದೆ. ಇದೀಗ ಮತ್ತಷ್ಟು ಅಪ್​ಡೇಟ್​ ಆಗಿರುವ ವಾಟ್ಸ್ಆ್ಯಪ್​ ತನ್ನ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಕರ್ಯ … Continue reading ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…