ನನ್ನಪ್ಪನನ್ನು ಬಿಟ್ಟುಬಿಡಿ ಎಂದು ಪೊಲೀಸ್​ ಗಾಡಿಗೇ ತಲೆ ಚಚ್ಚಿಕೊಂಡ ಮಗಳು; ಮಗಳ ಪ್ರೀತಿಗೆ ಕರಗಿ ನೀರಾದ ಸಿಎಂ ಯೋಗಿ

ಕೋಲ್ಕತ: ಒಬ್ಬ ಅಪ್ಪನನ್ನು ಆತನ ಮಗಳು ಇಷ್ಟ ಪಡುವಷ್ಟು ಬೇರಾರು ಇಷ್ಟ ಪಡಲು ಸಾಧ್ಯವಿಲ್ಲವೆನ್ನುತ್ತಾರೆ. ಮಗಳ ಪ್ರೀತಿ ಅದ್ಭುತಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಯೊಬ್ಬ ತನ್ನ ಮಗಳು ತನ್ನ ಮೇಲಿಟ್ಟಿದ್ದ ಪ್ರೀತಿಯಿಂದಲೇ ಬಿಡುಗಡೆಯಾಗಿ ಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಮುಹೂರ್ತ ಟ್ರೇಡಿಂಗ್​ನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ ರಾಜ್ಯದ ಬುಲಂದ್​​ಶರ್​ನ ಖುರ್ಜಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಪಟಾಕಿ ಮಾರಾಟ ಮಾಡುತ್ತಿದ್ದ. ರಾಜ್ಯದಲ್ಲಿ ಪಟಾಕಿ ಬ್ಯಾನ್​ ಮಾಡಿದ್ದರೂ ಅದರ ಮಾರಾಟ ಮಾಡಿರುವ … Continue reading ನನ್ನಪ್ಪನನ್ನು ಬಿಟ್ಟುಬಿಡಿ ಎಂದು ಪೊಲೀಸ್​ ಗಾಡಿಗೇ ತಲೆ ಚಚ್ಚಿಕೊಂಡ ಮಗಳು; ಮಗಳ ಪ್ರೀತಿಗೆ ಕರಗಿ ನೀರಾದ ಸಿಎಂ ಯೋಗಿ