PHOTOS | ಕ್ರೀಡಾತಾರೆಯರಿಂದ ಯೋಗ ದಿನಾಚರಣೆ

ಬೆಂಗಳೂರು: ಸದಾ ಚಟುವಟಿಕೆಯಿಂದ ಇರುತ್ತಿದ್ದ ಕ್ರೀಡಾಪಟುಗಳು ಈಗ ಕರೊನಾ ಹಾವಳಿಯಿಂದಾಗಿ ಮನೆಯಲ್ಲೇ ಲಾಕ್ ಆಗುವಂತಾಗಿದೆ. ಇದರ ನಡುವೆ ಫಿಟ್ನೆಸ್ ಕಾಯ್ದುಕೊಳ್ಳಲು ಕ್ರೀಡಾಪಟುಗಳಿಗೆ ಯೋಗ ಅತ್ಯಂತ ಸಹಕಾರಿ ಎನಿಸಿದೆ. ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನದ ವೇಳೆ ಕ್ರೀಡಾಪಟುಗಳು ಯೋಗ ಮಾಡುವ ಮೂಲಕ ಇದನ್ನು ಮತ್ತೊಮ್ಮೆ ಸಾರಿದರು. ಇದನ್ನೂ ಓದಿ: ಮಕ್ಕಳೊಂದಿಗೆ ಯೋಗ-ಅಪ್ಪನ ದಿನ ಆಚರಿಸಿದ ಸಚಿನ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಕ್ಕಳೊಂದಿಗೆ ಯೋಗ ಮಾಡಿದರೆ, ಕ್ರಿಕೆಟಿಗರಾದ ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ ಹರ್ಭಜನ್ ಸಿಂಗ್, ಜಿಮ್ನಾಸ್ಟಿಕ್ ಪಟು ದೀಪಾ … Continue reading PHOTOS | ಕ್ರೀಡಾತಾರೆಯರಿಂದ ಯೋಗ ದಿನಾಚರಣೆ