ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು…

# ಕಫ ನಾಶಕ ಮುದ್ರೆ ಮಾಡುವ ವಿಧಾನ ಮತ್ತು ಉಪಯೋಗಗಳನ್ನು ತಿಳಿಸಿ. | ವರುಣ ಮೈಸೂರು ಕಿರುಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸಿ. ಹೆಬ್ಬೆರಳನ್ನು ಮಡಚಿದ ಬೆರಳ ಮೇಲೆ ಇಡಿ. ಸುಮಾರು 15 ನಿಮಿಷಗಳಿಂದ 45 ನಿಮಿಷಗಳವರೆಗೆ ಅಭ್ಯಾಸ ಮಾಡಬಹುದು ಅಥವಾ ದಿನಕ್ಕೆ 15 ನಿಮಿಷದಂತೆ ಮೂರು ಬಾರಿ ಅಭ್ಯಾಸ ಮಾಡಿ. ಪ್ರಯೋಜನ: ಕಫ ತೊಂದರೆಯ ನಿಯಂತ್ರಣವಾಗುತ್ತದೆ ಹಾಗೂ ಪಿತ್ತ ಅಧಿಕವಾಗುವುದು. ಚರ್ಮ, ಮಲ, ಮೂತ್ರಗಳು ಅತಿಯಾಗಿ ವಿಸರ್ಜನೆಯಾಗುತ್ತಿದ್ದರೆ ಈ ಮುದ್ರೆಯನ್ನು ಹಾಕಿದಾಗ ನಿಯಂತ್ರಣ … Continue reading ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು…