ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

ಮುಂಬೈ: ಕರಾಳ ದಿನದಂದು ಮಗನಿಂದಲೇ ಭೀಕರವಾಗಿ ಕೊಲೆಗೀಡಾದ ಹಿರಿಯ ನಟಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ. ಅಷ್ಟಕ್ಕೂ ಮಗನೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದರ ಹಿಂದೆ ಆತನಿಗೆ ತಾಯಿ ವಿರುದ್ಧ ವರ್ಷಗಳ ಕಾಲದಿಂದ ಇದ್ದ ಅಸಹನೆ-ದ್ವೇಷವೇ ಕಾರಣ ಎಂಬುದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಹಿಂದಿಯ ಕಿರುತೆರೆಯ ಹಿರಿಯ ನಟಿ ವೀಣಾ ಕಪೂರ್ ಇದೇ ಡಿ. 6ರಂದು ಮುಂಬೈನ ಜುಹುನಲ್ಲಿರುವ ಮನೆಯಲ್ಲಿ 43 ವರ್ಷದ ಪುತ್ರ ಸಚಿನ್ ಕಪೂರ್​​​ನಿಂದಲೇ ಕೊಲೆಯಾಗಿದ್ದರು. ತಾಯಿಯಯನ್ನು ಬೇಸ್​ಬಾಲ್ ಬ್ಯಾಟ್​ನಿಂದ ಸುಮಾರು … Continue reading ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!