ಮೇಲೇಳಲಿಲ್ಲ ಕೆಳಗಿಳಿಯಲಿಲ್ಲ, ಬಾಲಿವುಡ್ 50-50: ಸಮಗ್ರ ನೋಟ-2021, ಹಿಂದಿ ಚಿತ್ರರಂಗ..

ಕರೊನಾ ಹೊಡೆತಕ್ಕೆ ನಲುಗಿದ್ದ ಬಾಲಿವುಡ್ ಚಿತ್ರರಂಗಕ್ಕೆ 2021 ಹೆಚ್ಚೇನೂ ಲಾಭ ತಂದುಕೊಡಲಿಲ್ಲ. ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಕ್ಕಿಂತ ಹೆಚ್ಚಾಗಿ ಒಟಿಟಿಯಲ್ಲಿಯೇ ಸ್ಟ್ರೀಮ್ ಆದವು. ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಕೆಲವು ಮಕಾಡೆ ಮಲಗಿದರೆ, ಇನ್ನೂ ಕೆಲವು ಗಳಿಕೆಯಲ್ಲಿ ಕಮಾಲ್ ಮಾಡಿದವು. ಮೂರು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದ ಅಕ್ಷಯ್ ಕುಮಾರ್ ಈ ವರ್ಷವೂ ಟಾಪ್ ನಟ ಎನಿಸಿಕೊಂಡರು. ದಿಲೀಪ್ ಕುಮಾರ್, ಸಿದ್ಧಾರ್ಥ್ ಶುಕ್ಲಾ ಸೇರಿ ಕೆಲ ಸ್ಟಾರ್ ಕಲಾವಿದರ ಅಕಾಲಿಕ ಸಾವು ನೋವು ತರಿಸಿತು. … Continue reading ಮೇಲೇಳಲಿಲ್ಲ ಕೆಳಗಿಳಿಯಲಿಲ್ಲ, ಬಾಲಿವುಡ್ 50-50: ಸಮಗ್ರ ನೋಟ-2021, ಹಿಂದಿ ಚಿತ್ರರಂಗ..