ಯಶ್ v/s ಆಮೀರ್!; ಲಾಲ್​ಸಿಂಗ್ ಛಡ್ಡಾ, ಕೆಜಿಎಫ್ 2 ಒಂದೇ ದಿನ ತೆರೆಗೆ

ಬೆಂಗಳೂರು: ಕನ್ನಡ ಸೇರಿ ಪರಭಾಷೆಯಲ್ಲಿಯೂ ನಿರೀಕ್ಷೆ ಮೂಡಿಸಿರುವ ಸಿನಿಮಾ ಎಂದರೆ ಅದು ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’. ಈ ಸಿನಿಮಾ ಸಿದ್ಧವಾಗಿ ಒಂದು ವರ್ಷದ ಮೇಲಾಯಿತಾದರೂ, ಬಿಡುಗಡೆಗೆ ಕಾಲ ಕೂಡಿಬಂದಿರಲಿಲ್ಲ. ಮುಂದಿನ ವರ್ಷ ಏಪ್ರಿಲ್ 14ರಂದು ವಿಶ್ವದಾದ್ಯಂತ ‘ಕೆಜಿಎಫ್ 2’ ರಿಲೀಸ್ ಆಗಲಿದೆಯೆಂದು ತಂಡ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಘೋಷಿಸಿತ್ತು. ಈಗ ಅದೇ ದಿನ ಆಮೀರ್ ಖಾನ್ ಅಭಿನಯದ ‘ಲಾಲ್​ಸಿಂಗ್ ಛಡ್ಡಾ’ ಚಿತ್ರ ಕೂಡ ತೆರೆಗೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ … Continue reading ಯಶ್ v/s ಆಮೀರ್!; ಲಾಲ್​ಸಿಂಗ್ ಛಡ್ಡಾ, ಕೆಜಿಎಫ್ 2 ಒಂದೇ ದಿನ ತೆರೆಗೆ