VIDEO: ನಟ ಯಶ್ ಮಗನ ಸೂಪರ್​ ಡಾನ್ಸ್ ಹೇಗಿದೆ ನೋಡಿ…

ರಾಕಿಂಗ್​ ಸ್ಟಾರ್ ಯಶ್​ ಸದ್ಯ ಇಬ್ಬರು ಮುದ್ದು ಮಕ್ಕಳೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮಕ್ಕಳಿಗಾಗಿಯೇ ಇಡೀ ಸಮಯ ಮೀಸಲಿಟ್ಟಿದ್ದಾರೆ. ಆಗಾಗ ಮುದ್ದು ಮಕ್ಕಳ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೂ ಆಗಾಗ ಸಪ್ರೈಸ್​ ಕೊಡುತ್ತಿರುತ್ತಾರೆ. ಇದೀಗ ಕಾರ್​ ಒಳಗೆ ನಿಂತುಕೊಂಡು ಡಾನ್ಸ್ ಮಾಡುತ್ತಿರುವ ಮಗನ ವಿಡಿಯೋವೊಂದನ್ನು ಯಶ್​ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಅಮಿತಾಬ್​ ಬಚ್ಚನ್​, ಅಭಿಷೇಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ‘ಮಗನಿಗೆ ಮ್ಯೂಸಿಕ್​ ಅಂದ್ರೆ ಎಲ್ಲಿಲ್ಲದ ಪ್ರೀತಿ ಅಂತ ಕಾಣುತ್ತೆ. ಒಂದು … Continue reading VIDEO: ನಟ ಯಶ್ ಮಗನ ಸೂಪರ್​ ಡಾನ್ಸ್ ಹೇಗಿದೆ ನೋಡಿ…