‘ಬ್ರಹ್ಮಾಸ್ತ್ರ 2’ಗೆ ನೋ ಎಂದ ಯಶ್​; ದೇವ್​ ಪಾತ್ರ ಬಿಟ್ಟ ಮೂರನೇ ನಟ

ಮುಂಬೈ: ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅಭಿನಯಿಸಲಿರುವ ‘ಬ್ರಹ್ಮಾಸ್ತ್ರ’ದ ಮುಂದುವರೆದ ಭಾಗದಲ್ಲಿ ದೇವ್​ ಎನ್ನುವ ಪಾತ್ರದಲ್ಲಿ ಯಶ್​ ನಟಿಸುವ ಸಾಧ್ಯತೆ ಇದೆ, ಈಗಾಗಲೇ ಚಿತ್ರತಂಡದವರು ಅವರನ್ನು ಸಂಪರ್ಕಿಸಿದ್ದಾಗಿದೆ ಎಂಬ ಸುದ್ದಿ ಬಂದಿತ್ತು. ಅದರ ಹಿಂದೆಯೇ, ಚಿತ್ರದ ನಿರ್ಮಾಪಕ ಕರಣ್​ ಜೋಹರ್​ ಇವೆಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದರು. ಯಶ್​ ಅವರನ್ನು ದೇವ್​ ಪಾತ್ರಕ್ಕಾಗಿ ಸಂಪರ್ಕಿಸಿಯೇ ಇಲ್ಲ ಎಂದು ಸಂದರ್ಶನವೊಂದರಲ್ಲಿ ನುಡಿದಿದ್ದರು. ಇದನ್ನೂ ಓದಿ: ನಟಿ ಅದಿತಿ ಮದುವೆ ಡೇಟ್ ಫಿಕ್ಸ್: ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ ಆ … Continue reading ‘ಬ್ರಹ್ಮಾಸ್ತ್ರ 2’ಗೆ ನೋ ಎಂದ ಯಶ್​; ದೇವ್​ ಪಾತ್ರ ಬಿಟ್ಟ ಮೂರನೇ ನಟ