ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಘೋಷಣೆ ಇಲ್ಲ; ಅಭಿಮಾನಿಗಳಿಗೆ ‘ರಾಕಿಂಗ್​ ಸ್ಟಾರ್’ ಪತ್ರ

ಬೆಂಗಳೂರು: ಯಶ್​ ಹುಟ್ಟುಹಬ್ಬಕ್ಕೆ (ಜನವರಿ 8) ಅವರ ಹೊಸ ಚಿತ್ರದ ಘೋಷಣೆಯಾಗಬಹುದು ಎಂದು ಅವರ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಅದು ಸುಳ್ಳಾಗುತ್ತಿರುವಂತೆ ಕಾಣುತ್ತಿದೆ. ಯಶ್​ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ, ಯಾವುದೇ ಹೊಸ ಚಿತ್ರದ ಘೋಷಣೆಯೂ ಆಗುತ್ತಿಲ್ಲ. ಇದನ್ನೂ ಓದಿ: ಮಲಯಾಳಂ ನಟಿ ಜತೆಗಿನ ಸಂಬಂಧವೇ ನಟ ವಿಜಯ್​ ಡಿವೋರ್ಸ್​ಗೆ ಕಾರಣ? ವೈರಲ್​ ಫೋಟೋ ಅಸಲಿಯತ್ತೇನು? ಹಾಗಂತ ಖುದ್ದು ಯಶ್​ ಹೇಳಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಎರಡು ದಿನಗಳಿವೆ ಎನ್ನುವಾಗ ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆದಿರುವ ಅವರು, … Continue reading ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಘೋಷಣೆ ಇಲ್ಲ; ಅಭಿಮಾನಿಗಳಿಗೆ ‘ರಾಕಿಂಗ್​ ಸ್ಟಾರ್’ ಪತ್ರ