IMDb 2022ನೇ ಸಾಲಿನ ಜನಪ್ರಿಯ ಭಾರತೀಯ ಸ್ಟಾರ್​ಗಳ ಪಟ್ಟಿಯಲ್ಲಿ ಯಶ್​!

ಮುಂಬೈ: ಪ್ರತೀ ವರ್ಷದಂತೆ ಈ ವರ್ಷ ಸಹ ಇಂಟರ್​ನೆಟ್​ ಮೂವಿ ಡೇಟಾಬೇಸ್​ (IMDB), ಭಾರತೀಯ ಚಿತ್ರರಂಗದ ಜನಪ್ರಿಯ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕನ್ನಡಿಗ ಯಶ್​ ಸಹ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ವಿದೇಶದಲ್ಲೂ ಜೋರಾಗಿದೆ ‘ವಿಜಯಾನಂದ’ ಚಿತ್ರದ ಹವಾ! ಈ ಪಟ್ಟಿಯಲ್ಲಿ ತಮಿಳು ನಟ ಧನುಷ್​ ಅಗ್ರಸ್ಥಾನದಲ್ಲಿದ್ದಾರೆ, ಆಲಿಯಾ ಭಟ್ ಮತ್ತು ಐಶ್ವರ್ಯಾ ರೈ, ರಾಮ್​ಚರಣ್​ ತೇಜ, ಸಮಂತಾ, ಹೃತಿಕ್​ ರೋಶನ್​, ಕಿಯಾರಾ ಅಡ್ವಾಣಿ, ಜ್ಯೂನಿಯರ್​ ಎನ್​.ಟಿ.ಆರ್​, ಅಲ್ಲು ಅರ್ಜುನ್​ ಮತ್ತು ಯಶ್​ ನಂತರದ … Continue reading IMDb 2022ನೇ ಸಾಲಿನ ಜನಪ್ರಿಯ ಭಾರತೀಯ ಸ್ಟಾರ್​ಗಳ ಪಟ್ಟಿಯಲ್ಲಿ ಯಶ್​!