ರಾಕಿಭಾಯ್​ ಯಶ್​ರ ಯುರೋಪ್​ ಸುತ್ತಾಟದ ಹಿಂದಿನ ರಹಸ್ಯ ಬಯಲು..!

ಬೆಂಗಳೂರು: ಕೆಜಿಎಫ್​ ಚಾಪ್ಟರ್​ 1 ಮತ್ತು 2 ಭರ್ಜರಿ ಯಶಸ್ಸಿನ ಬಳಿಕ ನಟ ಯಶ್​ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್​ ಚಿತ್ರದಲ್ಲಿ ತಮ್ಮ ಮ್ಯಾನರಿಸಂನಿಂದ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಯಶ್​ ಸಂಪಾದಿಸಿದ್ದಾರೆ. ಇನ್ಮುಂದೆ ಅವರು ಸಣ್ಣ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದಾರೆ. ಆ ಮಟ್ಟಕ್ಕೆ ಯಶ್​ ತಲುಪಿದ್ದಾರೆ. ಕೆಜಿಫ್ ಖ್ಯಾತಿಯ ಯಶ್​, ರಾಧಿಕಾ ಪಂಡಿತ್​ ಜೊತೆ ಯುರೋಪ್​ ಸುತ್ತಾಟ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಆಗಾಗ ಬೇರೆ ಬೇರೆ ದೇಶಗಳಲ್ಲಿ ಇವು ಫೊಟೊಗಳಿಗೆ … Continue reading ರಾಕಿಭಾಯ್​ ಯಶ್​ರ ಯುರೋಪ್​ ಸುತ್ತಾಟದ ಹಿಂದಿನ ರಹಸ್ಯ ಬಯಲು..!