ರಾಧಿಕಾ ಪಂಡಿತ್​ ಕೊಟ್ಟ ಸರ್​ಪ್ರೈಸ್​ ಇದು!

ಸೋಮವಾರ ಬೆಳಿಗ್ಗೆಯೇ ಒಂದು ಸರ್​ಪ್ರೈಸ್​ ಕೊಡುವುದಾಗಿ ಹೇಳಿದ್ದರು ರಾಧಿಕಾ ಪಂಡಿತ್​. ಅದಕ್ಕೆ ಸರಿಯಾಗಿ ಸಂಜೆಯ ಹೊತ್ತಿಗೆ ಅವರು ಒಂದಿಷ್ಟು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮೂಲ್​ ಕಾರ್ಟೂನ್​ನಲ್ಲಿ ಬಿಗ್​ಬಿ; ಟ್ರೋಲ್​ ಮಾಡಿದವರಿಗೆ ಬಚ್ಚನ್​ ತಿರುಗೇಟು! ಆ ಸರ್​ಪ್ರೈಸ್​ ಏನು ಗೊತ್ತಾ? ಅವರ ಮುದ್ದು ಮಕ್ಕಳ ಫೋಟೋಗಳು. ಸೋಮವಾರ ರಕ್ಷಾ ಬಂಧನ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮಕ್ಕಳು ರಕ್ಷಾ ಬಂಧನ ಆಚರಿಸಿದ್ದಾರೆ. … Continue reading ರಾಧಿಕಾ ಪಂಡಿತ್​ ಕೊಟ್ಟ ಸರ್​ಪ್ರೈಸ್​ ಇದು!