ಮಕ್ಕಳಿಗೆ ಪಟಾಕಿ ಹೊಡೆಸಿ ದೀಪಾವಳಿ ಆಚರಿಸಿದ ಯಶ್​

ಬೆಂಗಳೂರು: ‘ಕೆಜಿಎಫ್​ 2’ ನಂತರ ಯಶ್​ ಮುಂದಿನ ನಡೆ ಏನಿರಬಹುದು ಎಂದು ಇಡೀ ದೇಶವೇ ತಲೆ ಕೆಡಿಸಿಕೊಂಡು ಕೂತಿದೆ. ಆದರೆ, ಯಶ್​ ಮಾತ್ರ ತಮ್ಮ ಮುಂದಿನ ಹೆಜ್ಜೆ ಏನು? ಹೊಸ ಸಿನಿಮಾ ಯಾವುದು? ಅದನ್ನು ಯಾರು ಮಾಡುತ್ತಿದ್ದಾರೆ? ಮುಂತಾದ ಯಾವುದೇ ವಿಷಯವನ್ನು ಬಹಿರಂಗಪಡಿಸದೆಯೇ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಟಾಕಿ ಸದ್ದಿಗೆ ಹೆದರಿದ ‘ಚಾರ್ಲಿ’ಗೆ ಧೈರ್ಯ ಹೇಳಿದ ಐಂದ್ರಿತಾ ರೈ… ಇನ್ನು, ಈ ದೀಪಾವಳಿಯನ್ನು ಯಶ್​ ತಮ್ಮ ಪತ್ನಿ ರಾಧಿಕಾ ಪಂಡಿತ್​ ಮತ್ತು ಮಕ್ಕಳಾದ ಆಯಿರಾ ಮತ್ತು ಯಥರ್ವ್​ … Continue reading ಮಕ್ಕಳಿಗೆ ಪಟಾಕಿ ಹೊಡೆಸಿ ದೀಪಾವಳಿ ಆಚರಿಸಿದ ಯಶ್​