VIDEO| ಜಾನಿ ಜಾನಿ ಯೆಸ್​ ಪಪ್ಪಾ.. ಅಪ್ಪ ಯಶ್​ ಹಾಡಿಗೆ ಪುತ್ರನ ಹ್ಹ ಹ್ಹ ಹ್ಹ…

ಸ್ಯಾಂಡಲ್​ವುಡ್ ನಟ ರಾಕಿಂಗ್​ ಸ್ಟಾರ್ ಯಶ್ ಸದ್ಯ ಕೆಜಿಎಫ್​ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ಉಡುಪಿಯ ಮಲ್ಪೆ ಬೀಚ್​ನಲ್ಲಿ ಒಂದಷ್ಟು ಭಾಗದ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಮುದ್ದು ಮಗನನ್ನು ಮುದ್ದಾಡಿ, ಜಾನಿ ಜಾನಿ ಯೆಸ್​ ಪಪ್ಪಾ ಹಾಡನ್ನೂ ಹೇಳಿಕೊಟ್ಟು ಹೋಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹಾಡು ಹೇಳಿಕೊಡುವ ವಿಡಿಯೋ ವೈರಲ್​ ಆಗಿದ್ದು, ಯಥರ್ವನ ಭಾವ ಭಂಗಿಯೂ ಅಷ್ಟೇ ಮುದ್ದಾಗಿ. ಯಶ್​, ಜಾನಿ ಜಾನಿ ಯೆಸ್​ ಪಪ್ಪಾ.. ಓಪನ್​ ಯೂವರ್​ ಮೌಥ್​ ಎಂದರೆ.. ಹ್ಹ ಹ್ಹ ಹ್ಹ ಎಂದು ಪ್ರತಿಕ್ರಿಯಿಸಿದ್ದಾನೆ … Continue reading VIDEO| ಜಾನಿ ಜಾನಿ ಯೆಸ್​ ಪಪ್ಪಾ.. ಅಪ್ಪ ಯಶ್​ ಹಾಡಿಗೆ ಪುತ್ರನ ಹ್ಹ ಹ್ಹ ಹ್ಹ…