ಅತಿಯಾದ ಮೇಕಪ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ!

ಮುಂಬೈ: ಮೇಕಪ್ ಮತ್ತು ಸಿನಿಮಾ ನಟರ ನಡುವಿನ ಬಂಧವನ್ನು ವರ್ಣಿಸಲು ಸಾಧ್ಯವಿಲ್ಲ. ಪಾತ್ರ ಮತ್ತು ಚಿತ್ರಕ್ಕೆ ನ್ಯಾಯ ಮಾಡಲು, ನಟರು ಸಾಕಷ್ಟು ಮೇಕಪ್ ಹಾಕಬೇಕು. ಆದರೆ ಕೆಲವೊಮ್ಮೆ ಈ ಮೇಕಪ್ ಆರೋಗ್ಯಕ್ಕೆ ಅಪಾಯಕಾರಿ ಆಗುತ್ತೆ. ಹಿಂದಿ ನಟಿ ಯಾನೀ ಭಾರದ್ವಾಜ್ ಅವರಿಗೂ ಅದೆ ಆಗಿದೆ. ಅವರು ಅಮೆಜಾನ್ ಪ್ರೈಮ್​​ನಲ್ಲಿ ಇತ್ತೀಚಿನ ಭಯಾನಕ ಚಲನಚಿತ್ರ ‘ಛೋರಿ‘ಯಲ್ಲಿ ಚೋಟಿ ಮಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ತುಂಬಾ ಭಾಗಗಳಲ್ಲಿ ನಟಿಯ ಪಾತ್ರಕ್ಕೆಂದು ಅವರ ಮುಖವನ್ನು ಪ್ರಾಸ್ಥೆಟಿಕ್ಸ್‌ ಮೇಕಪ್​​ನಿಂದ ಕವರ್ ಮಾಡಲಾಗಿತ್ತು, … Continue reading ಅತಿಯಾದ ಮೇಕಪ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ!