ಹಮ್ ಕಥಾ ಸಂಗ್ರಹದಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಕೆ.ಮೋಹನ್

ಕೋಟ: ಹಮ್-ವೆನ್-ಉಮೆನ್- ಲೀಡ್ ಆಧರಿಸಿದ, ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಯು.ಎನ್.ಉಮೆನ್ ನಿರ್ಮಿಸಿದ ಯು.ಎನ್.ಉಮೆನ್ ಏಷ್ಯಾ-ಪೆಸಿಫಿಕ್ ಲೀಡಿಂಗ್ ಫ್ರಂ ದಿ ಫ್ರಂಟ್ ಎಂಬ ಹಮ್ ಕಥಾ ಸಂಗ್ರಹದ ಪುಸ್ತಕದಲ್ಲಿ ಯಕ್ಷಗಾನ ಕಲಾವಿದೆ ಗುರು ಪ್ರಿಯಾಂಕಾ ಕೆ.ಮೋಹನ್ ಅವರ ಕೆಲಸದ ಬಗ್ಗೆ, ಅವರ ಅಭಿಪ್ರಾಯ ಒಳಗೊಂಡಿದೆ. ಈ ಪುಸ್ತಕ ಭಾರತೀಯ ಮಹಿಳಾ ಪರಿವರ್ತಕ ನಾಯಕತ್ವದ ಕುರಿತಾದ 75 ಕಥೆಗಳ ಸಂಕಲನ ಒಳಗೊಂಡಿದೆ. ಮಹಿಳಾ ನಾಯಕರನ್ನು ಗೌರವಿಸಲು ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಇದು ಭಾರತದಲ್ಲಿ ಮಹಿಳೆಯರ ನೇತೃತ್ವದ … Continue reading ಹಮ್ ಕಥಾ ಸಂಗ್ರಹದಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಕೆ.ಮೋಹನ್