ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಯಾದಗಿರಿ ನಗರಸಭೆ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ 4ರಡಿ. ನಿರ್ಮಿಸಿದ ಯಾದಗಿರಿ ನಗರಸಭೆ ಕಾರ್ಯಾಲಯದ ( ಅಂದಾಜು ಮೊತ್ತ 5 ಕೋ.ರೂ.ಗಳ) ನೂತನ ಕಟ್ಟಡದ ಉದ್ಘಾಟನೆಯು ಇದೇ ಜನವರಿ 20 ರ ಸೋಮವಾರ ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಘನ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ
ಹಜ್ ಹಾಗೂ ಪೌರಾಡಳಿತ ಸಚಿವರಾದ ಶ್ರೀ ರಹೀಂ ಖಾನ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸುವರು.
ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಅವರು ಉಪಸ್ಥಿತರಿರುವರು. ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸುವರು.
ರಾಯಚೂರು ಲೋಕಸಭಾ ಸದಸ್ಯರು ಶ್ರೀ ಜಿ.ಕುಮಾರ ನಾಯಕ, ವಿಧಾನ ಪರಿಷತ್ತು ಸದಸ್ಯರು ಶ್ರೀ ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್, ಶ್ರೀ ಶಶೀಲ್ ಜಿ.ನಮೋಶಿ, ಸರ್ಕಾರದ ಕಾರ್ಯದರ್ಶಿ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಆಡಳಿತಾಧಿಕಾರಿಗಳು, ಯಾದಗಿರಿ ಜಿಲ್ಲಾ ಪಂಚಾಯತ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಮನೋಜ್ ಜೈನ್, ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಯಾದಗಿರಿ ನಗರಸಭೆ ಅಧ್ಯಕ್ಷರು ಕುಮಾರಿ ಲಲಿತಾ ಅನಪೂರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಶ್ರೀ ವಿನಾಯಕ ಮಾಲಿ ಪಾಟೀಲ್, ಯಾದಗಿರಿ ನಗರಸಭೆ ಉಪಾಧ್ಯಕ್ಷರು ಶ್ರೀ ರುಖಿಯಾ ಬೇಗಂ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.
ಯಾದಗಿರಿ ನಗರಸಭೆ ಸದಸ್ಯರು ಶ್ರೀಮತಿ ಗೌಸಿಯಾ ಬೇಗಂ, ಶ್ರೀ ಮಶೇಪ್ಪ ಟಿ.ನಾಯಕ, ಶ್ರೀ ವಿಲಾಸ ಬಿ.ಪಾಟೀಲ್, ಶ್ರೀಮತಿ ಸವಿತಾ ಎಸ್.ಮಾ.ಪಾ, ಶ್ರೀ ಸುರೇಶ ಅಂಬಿಗೇರ, ಶ್ರೀ ಅಂಬಯ್ಯ ಆರ್. ಶಾಬಾದಿ, ಶ್ರೀ ಅಸದ ಬಿನ್ ಬದರ್ ಚಾವೂಸ್, ಶ್ರೀಮತಿ ಪ್ರಭಾವತಿ ಎಂ.ಕಲಾಲ್, ಶ್ರೀಮತಿ ಮಹಾದೇವಮ್ಮ ಎಂ.ಬಿರನೂರ, ಶ್ರೀ ಚನ್ನಕೇಶವಗೌಡ ಬಾಣತಿಹಾಳ, ಶ್ರೀ ವೆಂಕಟರೆಡ್ಡಿ ವನಿಕೇರಿ, ಶ್ರೀಮತಿ ಉಜ್ಮಾ ಫಾತೀಮಾ, ಶ್ರೀಮತಿ ಸನ್‌ಫಾತಿಮ್, ಶ್ರೀಮತಿ ಶಾಹಿಸ್ತಾಸುಲ್ತಾನ ಅಬ್ದುಲ್ ವಾಹಬ, ಶ್ರೀ ಮಂಜುನಾಥ ಆರ್.ದಾಸನಕೇರಿ, ಶ್ರೀಮತಿ ಬಸಮ್ಮ ಎಂ.ಕುರಕುAಬಳ, ಶ್ರೀಮತಿ ಶಾಂತಮ್ಮ ಎಂ.ಉರನೋರ, ಶ್ರೀ ಮನಸೂರ ಅಹ್ಮದ್ ಅಫಗನಿ, ಶ್ರೀಮತಿ ವಿಜಯಲಕ್ಷಿö್ಮÃ ಕೆ.ನಾನೇಕ್, ಶ್ರೀ ಹಣಮಂತ ನಾಯಕ, ಶ್ರೀಮತಿ ನಿರ್ಮಲಾ ಬಿ.ಜಗನ್ನಾಥ, ಶ್ರೀ ಇಸ್ಮಾಯಿಲ್ ಸಾಬ, ಶ್ರೀ ಹಣಮಂತ ಇಟಗಿ, ಶ್ರೀಮತಿ ಲಕ್ಷಿö್ಮÃ ಆರ್.ರಾಠೋಡ್, ಶ್ರೀ ಮ.ಮಹೆಬೂಬ ಅಲಿ, ಶ್ರೀಮತಿ ಜಯಮ್ಮ ಎಸ್.ಮಡ್ಡಿ, ಶ್ರೀಮತಿ ಚಂದ್ರಕಲಾ ಚಂದ್ರಕಾಂತ ಮಡ್ಡಿ, ಶ್ರೀ ಗಣೇಶ ದುಪ್ಪಲ್ಲಿ, ಶ್ರೀ ಸ್ವಾಮಿದೇವ ಎಚ್.ದಾಸನಕೇರಿ, ಶ್ರೀ ಗುರುಬಸಪ್ಪ ಸಿದ್ದಣ್ಣ ಗುಂಡಳ್ಳಿ, ಶ್ರೀ ಅಭಿಷೇಕ ರಾಮಸ್ವಾಮಿ ದಾಸನಕೇರಿ, ಶ್ರೀ ವೆಂಕಟೇಶ ಫಕೀರಪ್ಪ ನಾಗುಂಡಿ, ಶ್ರೀಮತಿ ಶಾಂತಮ್ಮ ಚಂದ್ರಕಾAತ ಸುಣಗಾರ, ಶ್ರೀ ಗುಲಾಮ ಮುರ್ತುಜಾ ಗುಲಾಮ ರಸೂಲ ಅತಿಥಿಗಳಾಗಿ ಉಪಸ್ಥಿತರಿರು ವರು.
ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾ ಸಮಸ್ತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ನಾಗರಿಕರು ಮತ್ತು ಮಾಧ್ಯಮ ಮಿತ್ರರು ಹಾಗೂ ಸರ್ವರೂ ಆಗಮಿಸುವಂತೆ ಯಾದಗಿರಿ ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕರು ಶ್ರೀ ಲಕ್ಷ್ಮಿ ಕಾಂತ, ಯಾದಗಿರಿ ನಗರಸಭೆ ಪೌರಾಯುಕ್ತರು ಶ್ರೀ ಉಮೇಶ ಚವ್ಹಾಣ, ಯಾದಗಿರಿ ಜಿಲ್ಲಾ ನಗರಾಭಿವೃದ್ಧಿಕೋಶ ಕಾರ್ಯಪಾಲಕ ಅಭಿಯಂತರರು(ಪ್ರ) ಶ್ರೀ ಕೆ.ವಿಶ್ವನಾಥ, ಯಾದಗಿರಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀ ರಜನಿಕಾಂತ ಶೃಂಗೇರಿ, ಯಾದಗಿರಿ ನಗರಸಭೆ ಕಿರಿಯ ಅಭಿಯಂತರರು ಶ್ರೀ ಅಂಬಿಕೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.