ಚೀನಾದ ಮೊಬೈಲ್​ಫೋನ್​ ಕಂಪನಿಯಿಂದ ಭಾರತಕ್ಕೆ ಮೋಸ; 5,551 ಕೋಟಿ ರೂ. ವಶ ಅಧಿಕೃತ

ನವದೆಹಲಿ: ಚೀನಾ ಮೊಬೈಲ್​ಫೋನ್​ ಕಂಪನಿಯಿಂದ ಆರ್ಥಿಕ ಅಪರಾಧ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬೃಹತ್ ಮೊತ್ತವನ್ನು ವಶಪಡಿಸಿಕೊಂಡಿದೆ. ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದಿರುವ ಇ.ಡಿ., ಈ ನಡೆ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿ ಇಂದು ಸಮರ್ಥಿಸಿಕೊಂಡಿದೆ. ಚೀನಾ ಮೂಲದ ಮೊಬೈಲ್​ಫೋನ್​ ಉತ್ಪಾದನಾ ಕಂಪನಿ ಆಗಿರುವ ಷಿಯೊಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನಿಂದ ಏಪ್ರಿಲ್​ನಲ್ಲಿ 5,551 ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದು ಸರಿಯಾಗಿದೆ ಎಂಬುದಾಗಿ ಫಾರಿನ್ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​ (ಎಫ್​ಇಎಂಎ) ಒಪ್ಪಿದೆ ಎಂದು … Continue reading ಚೀನಾದ ಮೊಬೈಲ್​ಫೋನ್​ ಕಂಪನಿಯಿಂದ ಭಾರತಕ್ಕೆ ಮೋಸ; 5,551 ಕೋಟಿ ರೂ. ವಶ ಅಧಿಕೃತ