ಮತ್ತೆ Twitter/X ಡೌನ್…. ಬೆಳಗ್ಗೆಯಿಂದಲೇ ಸಮಸ್ಯೆಗಳನ್ನು ಎದುರಿಸಿದ ಏಳು ಸಾವಿರಕ್ಕೂ ಹೆಚ್ಚು ಬಳಕೆದಾರರು

ಬೆಂಗಳೂರು: ನೀವು ಟ್ವಿಟರ್ ಅಂದರೆ X ಅನ್ನು ಬಳಸುತ್ತಿದ್ದರೆ ಇಂದು ಬೆಳಗ್ಗೆ (ಡಿ.21) ಈ ಸಮಸ್ಯೆ ಖಂಡಿತ ಅನುಭವಿಸುತ್ತೀರಿ. ಹೌದು, ಈ ಸಮಯದಲ್ಲಿ ಟ್ವಿಟರ್ ಡೌನ್ ಆಗಿರುವುದರಿಂದ ಟ್ವಿಟರ್ ಅನ್ನು ಬಳಸಲು ಸಾಧ್ಯವಾಗದಿರುವುದು ಕಂಡುಬಂದಿದೆ. ಟ್ವಿಟರ್ ಡೌನ್ ಆಗಿರುವುದರಿಂದ, ಪ್ರಪಂಚದಾದ್ಯಂತದ ಅನೇಕ ಬಳಕೆದಾರರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡೆಕ್ಟರ್ (Downdetector) ಡಿಸೆಂಬರ್ 21 ರಂದು ವಿಶ್ವದ ವಿವಿಧ ಭಾಗಗಳಿಂದ ಏಳು ಸಾವಿರಕ್ಕೂ ಹೆಚ್ಚು ಬಳಕೆದಾರರು … Continue reading ಮತ್ತೆ Twitter/X ಡೌನ್…. ಬೆಳಗ್ಗೆಯಿಂದಲೇ ಸಮಸ್ಯೆಗಳನ್ನು ಎದುರಿಸಿದ ಏಳು ಸಾವಿರಕ್ಕೂ ಹೆಚ್ಚು ಬಳಕೆದಾರರು