20.1 C
Bangalore
Friday, December 6, 2019

ಮಾಜಿ ಪ್ರಿಯಕರನ ಮೇಲಿನ ಸಿಟ್ಟನ್ನು ಆತನ ನಾಯಿ ಮೇಲೆ ತೀರಿಸಿಕೊಂಡವಳಿಗೆ ಕಂಬಿ ಎಣಿಸುವುದು ತಪ್ಪಲಿಲ್ಲ !

Latest News

ಬೆಂಕಿಕಾಟನಹಟ್ಟಿಯಲ್ಲಿ ಜುಂಜಪ್ಪ ಜಾತ್ರೆ

ಹಿರಿಯೂರು: ತಾಲೂಕಿನ ಬೆಂಕಿಕಾಟನಹಟ್ಟಿ ಗ್ರಾಮದಲ್ಲಿ ಜುಂಜಪ್ಪ ಸ್ವಾಮಿ ಜಾತ್ರೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ದೇಗುಲದ ಆವರಣದಲ್ಲಿ ಜರುಗಿದ ದೀಪೋತ್ಸವ ಮತ್ತು ಪಂಜಿನ ಸೇವೆ ಇತರ...

ದೇವನೊಲುಮೆಗೆ ಅಂತರಾತ್ಮ ಶುದ್ಧಿ ಅಗತ್ಯ

ಶಿರಹಟ್ಟಿ: ಬಾಹ್ಯ ಜ್ಯೋತಿ ಬೆಳಗಿಸುವುದು ಆಡಂಬರದ ಭಕ್ತಿಯ ಸಂಕೇತ. ಯಾರು ಸದ್ಗುರುವಿನ ಕರುಣೆಯಿಂದ ಅಂತರಾತ್ಮದ ಜ್ಯೋತಿ ಬೆಳಗಿಸಿ ಭಕ್ತಿ ಪರಾಕಾಷ್ಠತೆಗೆ ಕಾರಣರಾಗುತ್ತಾರೋ ಅವರು...

ಹಟ್ಟಿ ಕಾರ್ತಿಕೋತ್ಸವಕ್ಕೆ ತೆರೆ

ನಾಯಕನಹಟ್ಟಿ: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ ಸಾವಿರಾರು ಭಕ್ತರ ನಡುವೆ ಶುಕ್ರವಾರ ಸಂಭ್ರಮ ಸಡಗರದಿಂದ ಜರುಗಿತು. ಮಧ್ಯಾಹ್ನ 3 ಗಂಟೆಗೆ ಒಳಮಠದ ಮುಂಭಾಗದಲ್ಲಿ...

ಅಸೂಯೆ, ಅಹಂಕಾರದಿಂದ ನಾಶ

ಚಳ್ಳಕೆರೆ: ಭಗವಂತನಲ್ಲಿ ನಂಬಿಕೆ ಇರಿಸಿ ಶ್ರದ್ಧಾ ಸಂಕಲ್ಪದಿಂದ ಬದುಕಿನ ಸಾರ್ಥಕತೆಯ ಮಾರ್ಗದಲ್ಲಿ ಸಾಗಿದಾಗ ಮಾತ್ರ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಶಾರದಾಶ್ರಮದ...

ಅಪರಿಚಿತರ ಬಗ್ಗೆ ಎಚ್ಚರವಿರಲಿ

ಐಮಂಗಲ; ಅಪರಿಚಿತರ ಬಗ್ಗೆ ಎಚ್ಚರ ವಹಿಸದಿದ್ದರೆ ಅಪಾಯ ಎದುರಾಗುವುದು ಖಚಿತ ಎಂದು ಎಎಸ್‌ಐ ಕೆ.ಪ್ರಾಣೇಶ್ ಎಚ್ಚರಿಸಿದರು. ಹೋಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ...

ದಕ್ಷಿಣ ಕರೊಲಿನ: ಲವ್​ ಬ್ರೇಕ್​ಅಪ್​ಗಳಿಂದ ಹುಚ್ಚರಂತೆ ವರ್ತಿಸುವರು. ಖಿನ್ನತೆಗೂ ಒಳಗಾಗುವರು. ಒಬ್ಬರಿಗೊಬ್ಬರು ಒಪ್ಪಿಕೊಂಡು ಸಂತೋಷದಿಂದ ದೂರವಾಗಿದ್ದರೆ ಸರಿ. ಜಗಳ, ಚಿಕ್ಕ ಮನಸ್ತಾಪದಿಂದ ಬೇರೆಬೇರೆಯಾದವರು ಒಬ್ಬರನ್ನೊಬ್ಬರು ದ್ವೇಷಿಸಲು ಪ್ರಾರಂಭಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಆದರೆ, ಇಲ್ಲೊಬ್ಬಳು ಹುಡುಗಿ ತನ್ನನ್ನು ಬಿಟ್ಟು ಹೋದ ಮಾಜಿ ಪ್ರಿಯತಮನ ಮೇಲಿನ ಸಿಟ್ಟನ್ನು ಆತ ಬಿಟ್ಟುಹೋದ ನಾಯಿಮೇಲೆ ತೀರಿಸಿಕೊಂಡಿದ್ದಾಳೆ.

ಎಲಿಜಿಬತ್​ ಜೇಮ್ಸ್​ ಮತ್ತು ಆಕೆಯ ಪ್ರಿಯಕರ ಜಗಳವಾಡಿಕೊಂಡು ದೂರವಾಗಿದ್ದರು. ಆತ ಆಕೆಯನ್ನು ಬಿಟ್ಟು ಹೋಗುವಾಗ ತನ್ನ ನಾಯಿ ಚಾಂಪ್ಸ್​ನ್ನು ಅವಳ ಮನೆಯ ಗಾರ್ಡನ್​ನಲ್ಲೇ ಬಿಟ್ಟು ಹೋಗಿದ್ದ. ಎಲಿಜಿಬತ್​ ತನ್ನ ಮಾಜಿ ಪ್ರಿಯಕನ ಈ ನಡೆಯಿಂದ ಹುಚ್ಚಿಯಂತಾಗಿದ್ದು ಆತನ ಬದಲು ನಾಯಿಗೆ ನೀರು, ಆಹಾರ ನೀಡದೆ ಸೇಡು ತೀರಿಸಿಕೊಳ್ಳತೊಡಗಿದಳು. ತಾನು ಸಾಕಿದ ನಾಯಿಗಳಿಗೆಲ್ಲ ಕಾಲಕ್ಕೆ ಸರಿಯಾಗಿ ಆಹಾರ ಕೊಟ್ಟರೂ ಚಾಂಪ್ಸ್​ ಎಂಬ ಆ ನಾಯಿಗೆ ಮಾತ್ರ ಏನೂ ಕೊಡುತ್ತಿರಲಿಲ್ಲ. ಇದರಿಂದ ನಾಯಿ ತುಂಬ ಅಸ್ವಸ್ಥವಾಗಿ ಎಲುಬು ಕಾಣಿಸುವಷ್ಟು ಸಣಕಲಾಗಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಪ್ರಾಣಿ ರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಿದ್ದರು.

ದೂರು ಬಂದ ಕೂಡಲೇ ಕ್ರಮ ಕೈಗೊಂಡ ಸಂಸ್ಥೆ, ಮೂಕ ಪ್ರಾಣಿಗೆ ಹಿಂಸೆ ಕೊಟ್ಟಿದ್ದಾಳೆ ಎಂಬ ಆರೋಪದ ಮೇಲೆ 11000 ಪೌಂಡ್​ ದಂಡ ವಿಧಿಸಿ, ಜೈಲಿಗೆ ಕಳಿಸಿದ್ದಾರೆ.

Stay connected

278,738FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...