ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!

ವಾಷಿಂಗ್ಟನ್​: ಡಬ್ಲ್ಯೂಡಬ್ಲ್ಯೂಇ ಸ್ಟಾರ್​ ಒಬ್ಬರು ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಇಷ್ಟು ವರ್ಷ ನೆರಳಿನಲ್ಲೇ ಬಚ್ಚಿಟ್ಟುಕೊಂಡು ಬಂದಿದ್ದ ಸತ್ಯ ಇದು ಎಂದು ಮಂಗಳಮುಖಿಯಾಗಿ ಬದಲಾದ ಸ್ಟಾರ್​ ತಮ್ಮ ಜೀವನದ ಸತ್ಯ ಕಥೆಯನ್ನು ಸಮಾಜದೆದುರು ಬಿಚ್ಚಿಟ್ಟುಕೊಂಡಿದ್ದಾರೆ. 2009ರಿಂದ 2012ರ ಕಾಲದಲ್ಲಿ ಡಬ್ಲ್ಯೂಡಬ್ಲ್ಯೂಇ ನೋಡಿದ್ದವರಿಗೆ ಗಬ್ಬಿ ಟಫ್ಟ್ ನೆನಪಿರುತ್ತಾರೆ. ಗೇಬ್​ ಟೆಫ್ಟ್​ ಎಂದೇ ಖ್ಯಾತಿ ಪಡೆದಿದ್ದ ಆತ ಟೈಲರ್ ರೆಕ್ಸ್ ಹೆಸರಿನ ರಿಂಗ್​ನಿಂದ ಫೇಮಸ್​ ಆಗಿದ್ದರು. 2002ರಲ್ಲಿ ಪ್ರಿಸ್ಸಿಲ್ಲಾ ಜತೆ ದಾಂಪತ್ಯ ಆರಂಭಿಸಿದ ಅವರು 2011ರಲ್ಲಿ ಮಿಯಾ ಹೆಸರಿನ ಹೆಣ್ಣು ಮಗುವಿನ … Continue reading ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!