ಶಾರುಖ್ ಖಾನ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಜಾನ್ ಸೀನಾ.. ಕಾರಣ ಏನು ಗೊತ್ತಾ?

ನವದೆಹಲಿ: WWE ಕುಸ್ತಿಪಟು ಜಾನ್ ಸೀನಾ ಇತ್ತೀಚೆಗೆ ನಟ ಶಾರುಖ್ ಖಾನ್ ಅವರನ್ನು ಹಾಡನ್ನು ಹಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.  ಜಾನ್ ಸೀನಾ, ಶಾರುಖ್ ಖಾನ್ ಅವರ  ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ನೋಡಿದ ಕಿಂಗ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಜಾನ್ ಸೀನಾಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಇತ್ತೀಚಿನ ಹಾಡುಗಳನ್ನು ಅವರಿಗೆ ಕಳುಹಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಜಾನ್ ಸೆನಾ ಕೂಡ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ಸಿನಿಮಾಗಳಿಂದ ಜಗತ್ತಿನ ಅನೇಕ ಜನರನ್ನು … Continue reading ಶಾರುಖ್ ಖಾನ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಜಾನ್ ಸೀನಾ.. ಕಾರಣ ಏನು ಗೊತ್ತಾ?