ಕೋವಿಡ್-19ರಿಂದ ಗುಣಮುಖರಾಗುವಂತೆ ಹಾರೈಸಿ ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ಡಬ್ಲ್ಯುಡಬ್ಲ್ಯುಇ ದಿಗ್ಗಜ

ಬೆಂಗಳೂರು: ಡಬ್ಲ್ಯುಡಬ್ಲ್ಯುಇ ದಿಗ್ಗಜ ಹಾಗೂ ಹಾಲಿವುಡ್ ನಟ ಜಾನ್ ಸೆನಾಗೂ ಬಾಲಿವುಡ್‌ಗೂ ಎಲ್ಲಿದ ನಂಟು. ಅಮಿತಾಭ್ ಬಚ್ಚನ್ ಕೋವಿಡ್-19ಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದಾಗ ಬೇಗ ಸುಧಾರಿಸಿಕೊಳ್ಳುವಂತೆ ಹಾರೈಸಿ ಬಿಗ್ ಬಿ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್ ಮಾಡಿದ್ದ ಜಾನ್ ಸೆನಾ, ಇದೀಗ ಐಶ್ವರ್ಯ ರೈ ಫೋಟೋವನ್ನು ಶೇರ್ ಮಾಡಿದ್ದಾರೆ. ಕರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಐಶ್ವರ್ಯ ರೈ ಶನಿವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾರದ ಹಿಂದೆಯೇ ಐಶ್ವರ್ಯ ರೈಗೆ ಕರೊನಾ ಸೋಂಕು ದೃಢಪಟ್ಟಿದ್ದರೂ ಶುಕ್ರವಾರದವರೆಗೂ … Continue reading ಕೋವಿಡ್-19ರಿಂದ ಗುಣಮುಖರಾಗುವಂತೆ ಹಾರೈಸಿ ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ಡಬ್ಲ್ಯುಡಬ್ಲ್ಯುಇ ದಿಗ್ಗಜ