ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

ಬೀಜಿಂಗ್​​: ಕರೊನಾ ವೈರಸ್​ ಸ್ಪೋಟ ಕೇಂದ್ರ ಚೀನಾದ ವುಹಾನ್​ ನಗರದಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ 57 ವರ್ಷದ ಮಹಿಳೆಯನ್ನು ಕೋವಿಡ್​-19 ಸೋಂಕಿಗೆ ಒಳಗಾದ ಮೊದಲ ರೋಗಿ ಎಂದು ನಂಬಲಾಗಿದೆ. ಮಹಿಳೆಯನ್ನು ವೀ ಗುಕ್ಸಿಯನ್​ ಎಂದು ಗುರುತಿಸಲಾಗಿದ್ದು, ಸುಮಾರು ಒಂದು ತಿಂಗಳ ಸುದೀರ್ಘ ಚಿಕಿತ್ಸೆಯ ಬಳಿಕ ಜನವರಿಯಲ್ಲಿ ಗುಣಮುಖರಾಗಿದ್ದಾರೆ. ಸೋಂಕು ಹರಡುವಿಕೆಯನ್ನು ಚೀನಾ ಸರ್ಕಾರ ಪತ್ತೆ ಹಚ್ಚಲು ಮೂಲ ಕಾರಣವಾಗಿದ್ದು ಇದೇ ಮಹಿಳೆ ಎಂದು ನಂಬಲಾಗಿದೆ. ಹುನಾನ್​ ಸೀಫುಡ್​ ಮಾರುಕಟ್ಟೆಯಲ್ಲಿ ಸೀಗಡಿ ಮಾರುತ್ತಿದ್ದ ಗುಕ್ಸಿಯನ್​ಗೆ ಡಿಸೆಂಬರ್​ 10ರಲ್ಲೇ ಶೀತ … Continue reading ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?