ಹೊಸ ವರ್ಷಕ್ಕೆ ಬೆಲೆ ಬರೆ; ಗ್ರಾಹಕ ಸರಕು ಶೇ.4-10ರವರೆಗೆ ತುಟ್ಟಿ ಸಾಧ್ಯತೆ

ನವದೆಹಲಿ: ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕದ ನಡುವೆಯೂ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದ ದೇಶದ ಜನತೆಗೆ ಬೆಲೆ ಏರಿಕೆಯ ಆಘಾತ ಎದುರಾಗಿದೆ. ವೇಗವಾಗಿ ಬಿಕರಿಯಾಗುವ ಗ್ರಾಹಕ ಸರಕು (ಎಫ್​ಎಂಸಿಜಿ) ತಯಾರಿಕಾ ಕಂಪನಿಗಳು ಉತ್ಪನ್ನಗಳ ದರವನ್ನು ಮುಂದಿನ ಮೂರು ತಿಂಗಳಲ್ಲಿ ಶೇ. 4ರಿಂದ 10ವರೆಗೆ ಏರಿಸುವ ನಿರ್ಧಾರಕ್ಕೆ ಬಂದಿವೆ. ಇದರಿಂದಾಗಿ ರೆಫ್ರಿಜರೇಟರ್, ವಾಷಿಂಗ್ ಮಷಿನ್ ಇತ್ಯಾದಿ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚುವ ಸುಳಿವು ಸಿಕ್ಕಿದೆ. 2020ರ ಡಿಸೆಂಬರ್​ನಿಂದ ಈವರೆಗೆ ಒಟ್ಟು ನಾಲ್ಕು ಬಾರಿ ಎಫ್​ಎಂಸಿಜಿ ಬೆಲೆ ಏರಿಕೆ ಆಗಿದ್ದು, … Continue reading ಹೊಸ ವರ್ಷಕ್ಕೆ ಬೆಲೆ ಬರೆ; ಗ್ರಾಹಕ ಸರಕು ಶೇ.4-10ರವರೆಗೆ ತುಟ್ಟಿ ಸಾಧ್ಯತೆ