VIDEO| ನೋಡಲು ಭಯ ಬೀಳಿಸುವಂತೆ ಇರುವ ಸಿಡುಕು ಮೂತಿ ಬೆಕ್ಕಿನ ಮುದ್ದಾಟ ನೋಡಿದ್ರೆ ಇಷ್ಟಪಡದೆ ಇರಲಾರಿರಿ!

ಬರ್ನ್​: ಈ ಮೇಲಿನ ಫೋಟೋದಲ್ಲಿರುವ ಕೂದಲು ಇಲ್ಲದ ಸಿಡುಕು ಮೂತಿಯ ಸ್ಫಿಂಕ್ಸ್‌(ಸಿಂಹನಾರಿ) ಬೆಕ್ಕನ್ನು ನೋಡಿದರೆ ಒಮ್ಮೆ ಭಯವಾಗುವುದಂತು ಖಂಡಿತ. ಹೀಗಿದ್ದರೂ ಎಲ್ಲ ಬೆಕ್ಕುಗಳಂತೆ ಇದು ಕೂಡ ತುಂಬಾ ಮುದ್ದು ಎಂಬುದಕ್ಕೆ ಅದರ ಮಾಲಕಿ ಶೇರ್​ ಮಾಡಿಕೊಂಡಿರುವ ವಿಡಿಯೋ ಸಾಕ್ಷಿಯಾಗಿದೆ. ಅಂದಹಾಗೆ ಸಿಡುಕು ಮೂತಿಯ ಬೆಕ್ಕಿನ ಹೆಸರು ಜೆರ್ಡಾನ್(6). ಸ್ವಿಜರ್ಲ್ಯಾಂಡ್​ನ ರುಟಿ ನಗರದಲ್ಲಿ ಮಾಲಕಿಯೊಂದಿಗೆ ವಾಸವಾಗಿದೆ. ಇದರ ತಲೆಯಿಂದ ಕಾಲಿನ ಬೆರಳ ತುದಿಯವರೆಗೂ ಸುಕ್ಕುಗಟ್ಟಿದ ಹೊದಿಕೆಯನ್ನು ಹೊಂದಿದೆ. ಹೀಗಾಗಿ ಇದನ್ನು ಕ್ಯಾಟರ್​ಪಿಲ್ಲರ್​ ಹಾಗೂ ಏಲಿಯನ್​ಗೂ ಹೋಲಿಕೆ ಮಾಡುತ್ತಾರೆ. ಬೆಕ್ಕಿನ … Continue reading VIDEO| ನೋಡಲು ಭಯ ಬೀಳಿಸುವಂತೆ ಇರುವ ಸಿಡುಕು ಮೂತಿ ಬೆಕ್ಕಿನ ಮುದ್ದಾಟ ನೋಡಿದ್ರೆ ಇಷ್ಟಪಡದೆ ಇರಲಾರಿರಿ!