ಸೆಮಿ ಫೈನಲ್ ಪ್ರವೇಶಿಸಿದ ‘ಭಜರಂಗ್’, ಕುಸ್ತಿಯಲ್ಲಿ ಮತ್ತೊಂದು ಪದಕದ ನಿರೀಕ್ಷೆ

ಟೋಕಿಯೋ: ಭಾರತದ ಕುಸ್ತಿಪಟು ಭಜರಂಗ್ ಪುನಿಯಾ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಇರಾನಿನ ಮೊರ್ಟೆಜಾ ಗೈಸಿಯನ್ನು ಸೋಲಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 27 ವರ್ಷದ ಭರವಸೆಯ ಕುಸ್ತಿಪಟುಗೆ ಇದು ಮೊದಲ ಒಲಿಂಪಿಕ್ಸ್ ಸೆಮಿಫೈನಲ್ ಆಗಿದೆ. ಇಂದು ನಡೆಯುವ ಸೆಮಿ ಫೈನಲ್ ಕಾದಾಟದಲ್ಲಿ ಅರ್ಜೆಬೈಜನ್​ನ ಹಾಜಿ ಅಲಿಯಾವ್​ರನ್ನು ಎದುರಿಸಲಿದ್ದಾರೆ.ಹಾಜಿ ಅಲಿಯಾವ್ ಮೂರು ಬಾರಿ ವಿಶ್ವ ಚಾಂಪಿಯನ್​​​ ಆಗಿದ್ದು, 2016 ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದನ್ನೂ ಓದಿ: ಪಿ.ವಿ. ಸಿಂಧು vs ಸಾನಿಯಾ ಮಿರ್ಜಾ: … Continue reading ಸೆಮಿ ಫೈನಲ್ ಪ್ರವೇಶಿಸಿದ ‘ಭಜರಂಗ್’, ಕುಸ್ತಿಯಲ್ಲಿ ಮತ್ತೊಂದು ಪದಕದ ನಿರೀಕ್ಷೆ