RCB ಹೆಣ್ಣು ಹುಲಿಗಳ ಆರ್ಭಟಕ್ಕೆ ಬೆದರಿದ ಡೆಲ್ಲಿ​: ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಮೃತಿ ಮಂದಾನ ಪಡೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು (ಮಾರ್ಚ್​ 17) ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್​ಸಿಬಿ ಪಡೆ ಅಮೋಘ ಜಯದೊಂದಿಗೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ವುಮೆನ್ಸ್​ ಐಪಿಎಲ್​ನಲ್ಲಿ​​ ಹೊಸ ಇತಿಹಾಸ ಬರೆದಿದೆ. ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಆರ್​ಸಿಬಿ ವನಿತೆಯರ ಈ ಗೆಲುವು ಸಮಾಧಾನ ತಂದಿದೆ. ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 114 ರನ್​​ ಗುರಿ ಬೆನ್ನತ್ತಿದ ಆರ್​ಸಿಬಿ, 19.3 ಓವರ್​ಗಳಲ್ಲಿ 2 … Continue reading RCB ಹೆಣ್ಣು ಹುಲಿಗಳ ಆರ್ಭಟಕ್ಕೆ ಬೆದರಿದ ಡೆಲ್ಲಿ​: ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಮೃತಿ ಮಂದಾನ ಪಡೆ