ಬೀದರ್: ಭಾರತೀಯ ಮಕ್ಕಳ ವೈದ್ಯಕೀಯ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ಸಿ. ಆನಂದರಾವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಭಗವಾನ ಮಾಲಾಧಾರ, ಖಜಾಂಚಿಯಾಗಿ ಡಾ.ರವಿಕಾಂತ ಎಸ್., ಕಾರ್ಯಕಾರಿ ಆಡಳಿತ ಮಂಡಳಿ ಸದಸ್ಯರಾಗಿ ಡಾ.ರತಿಕಾಂತ ಸ್ವಾಮಿ, ಡಾ.ಸುಭಾಷ ಪಾಟೀಲ್, ಡಾ.ಕೆ.ಜಿ. ಪಾಟೀಲ್, ಡಾ.ಸಿ.ಎಸ್. ಮಾಲಿಪಾಟೀಲ್, ಡಾ.ಸಂಜೀವ ಬಿರಾದಾರ್, ಡಾ.ಶರಣ ಬುಳ್ಳಾ, ಡಾ.ಉಮೇಶ, ಡಾ.ಪ್ರಭಾಕರರಾವ ಔರಾದಕರ್, ಡಾ .ಶ್ರೀನಿವಾಸ ಬಚ್ಚಾ ಆಯ್ಕೆಯಾಗಿದ್ದಾರೆ.
