ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಲೋಕಾರ್ಪಣೆ

ರಾಮನಗರ : ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. 68 ಅಡಿ ಎತ್ತರವ ಮತ್ತು 35 ಸಾವಿರ ಕೆಜಿ ತೂಕವುಳ್ಳ ಈ ವಿಗ್ರಹವನ್ನು ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಮತ್ತು ತಾಮ್ರದಿಂದ ತಯಾರು ಮಾಡಲಾಗಿದೆ. ಭೀಮನ ಅಮಾವಾಸ್ಯೆ ದಿನವಾದ ಇಂದು ತಾಯಿ ಚಾಮುಂಡೇಶ್ವರಿಯ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಬೃಹತ್​ ಪ್ರತಿಮೆಯ ಅಡಿಯಲ್ಲಿ ದೇವಿಯ ಚಿಕ್ಕದೊಂದು ವಿಗ್ರಹವನ್ನೂ ಪ್ರತಿಷ್ಠಾಪನೆ ಮಾಡಲಾಗಿದ್ದು, ಅದಕ್ಕೆ ಪೂಜಾ ಕೈಂಕರ್ಯವನ್ನು … Continue reading ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಲೋಕಾರ್ಪಣೆ