ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!

ಗಾಂಧಿನಗರ: ಭಾರತದಲ್ಲೇ ಅತಿ ಹೆಚ್ಚು ಶ್ರೀಮಂತರಿರುವ ಹಳ್ಳಿಯೊಂದಿದೆ. ಎಲ್ಲರ ಹುಬ್ಬೇರುವುದಂತೂ ಸತ್ಯ. ವಿದೇಶವನ್ನೂ ಮೀರಿಸುವ ಈ ಹಳ್ಳಿ ಜನರು ಅಷ್ಟೇ ಬುದ್ದಿವಂತರೂ ಕೂಡ ಇದ್ದಾರೆ. ವಿಶ್ವದಲ್ಲೇ ಶ್ರೀಮಂತ ಹಳ್ಳಿಗಳ ಪಟ್ಟಿಯಲ್ಲೂ ಇದು ಸ್ಥಾನ ಪಡೆದುಕೊಂಡಿದೆ. ಉತ್ತಮ ಜೀವನಕ್ಕೆ ಹಣ ಪ್ರಮುಖ ಪಾತ್ರ ವಹಿಸಲಿದ್ದು, ಮನುಷ್ಯನ ಬಹುಪಾಲು ಸಮಸ್ಯೆಗಳನ್ನು ಇದರಿಂದಲೇ ಬಗೆಹರಿಸಿಕೊಳ್ಳಬಹುದು. ಅದಕ್ಕಾಗಿ ಜೀವನದಲ್ಲಿ ಉತ್ತಮ ಯೋಜನೆಗಳು ಸಹ ಇರಬೇಕು. ಹೀಗೊಂದು ಗ್ರಾಮ ಇರುವುದು ಗುಜರಾತ್​​​ಮ ಕಚ್​​ ಜಿಲ್ಲೆಯಲ್ಲಿರುವ ಮದಪುರ್​​​ ಗ್ರಾಮ. ಇಡೀ ಹಳ್ಳಿಯ ಜನರ ಬುದ್ಧಿವಂತಿಕೆಯಿಂದಾಗಿ ಇಂದು … Continue reading ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!