ವಿಶ್ವದ ಅತ್ಯಂತ ದೀರ್ಘಾಯುಷಿ ಜೀವಂತ ಪ್ರಾಣಿಗೆ ಈಗ 191ರ ಹರೆಯ; ಅದಾವುದು ಗೊತ್ತೆ?

ನವದೆಹಲಿ: ಜಗತ್ತಿನಲ್ಲಿಯೇ ಅತ್ಯಂತ ದೀರ್ಘಾಯುಷಿಯಾದ ಜೋನಾಥನ್​ಗೆ ಈಗ 191ರ ಹರೆಯ. ಇದು ಯಾವಾಗ ಜನಿಸಿತು ಎಂಬುದು  ಅಸ್ಪಷ್ಟವಾಗಿದೆ. ಆದರೆ, ಅಂದಾಜಿನ ಪ್ರಕಾರ, 1882ರಲ್ಲಿ ಸೀಶೆಲ್ಸ್‌ನಿಂದ ಸೇಂಟ್ ಹೆಲೆನಾ ದ್ವೀಪಕ್ಕೆ ತಂದಾಗ ಈ ಸರೀಸೃಪಕ್ಕೆ ಕನಿಷ್ಠ 50 ವರ್ಷ ವಯಸ್ಸಾಗಿತ್ತು. ಜೋನಾಥನ್​ ಹೆಸರಿನ ಆಮೆ ಇದಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಜೊನಾಥನ್ 1832 ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದೆ. ಇದು ಸೀಶೆಲ್ಸ್​ನ ದೈತ್ಯ ಆಮೆ. ಈ ಜಾತಿಯ ಆಮೆಗಳ ಸರಾಸರಿ ಜೀವಿತಾವಧಿ 150 ವರ್ಷಗಳನ್ನು ಮೀರಿದೆ. ಇದುವರೆಗೆ … Continue reading ವಿಶ್ವದ ಅತ್ಯಂತ ದೀರ್ಘಾಯುಷಿ ಜೀವಂತ ಪ್ರಾಣಿಗೆ ಈಗ 191ರ ಹರೆಯ; ಅದಾವುದು ಗೊತ್ತೆ?