ವಿಶ್ವದ ಮೊದಲ ‘ಮಿಸ್ ಎಐ’ ಸೌಂದರ್ಯ ಸ್ಪರ್ಧೆ..ವಿಜೇತ ಎಐ ವೈಯ್ಯಾರಿಗೆ ಬಹುಮಾನ ಎಷ್ಟು ಲಕ್ಷ ಗೊತ್ತೇ?

ಮ್ಯಾಡ್ರಿಡ್(ಸ್ಪೇನ್): ಸಾಮಾನ್ಯವಾಗಿ ನಾವು ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಸೌಂಧರ್ಯ ಸ್ಪರ್ಧೆಗಳನ್ನು ಕೇಳಿದ್ದೇವೆ. ಆದರೆ ಇದೀಗ ಎಐ ಕೂಡ ಇದರಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ಲಾನ್ ಮಾಡಿದ್ದು ಮಿಸ್ ಎಐ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದನ್ನೂ ಓದಿ: ಅವರ ಮದುವೆ ನಂತರವೇ ನನ್ನ ಮದುವೆ…ಅವರಿಗೇ ಮೊದಲ ವೆಡ್ಡಿಂಗ್ ಕಾರ್ಡ್! ಆ ಸ್ಟಾರ್​ ನಟ ಹೀಗೆನ್ನಲು ಕಾರಣ ಹೀಗಿದೆ.. ಕೌಶಲ್ಯ, ಪ್ರತಿಭೆ, ಹಾವಭಾವ ಮುಂತಾದ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಜೇತ ಎಐಯನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ರಚಿತ ಸುಂದರಿಗಳು ಸೌಂದರ್ಯ … Continue reading ವಿಶ್ವದ ಮೊದಲ ‘ಮಿಸ್ ಎಐ’ ಸೌಂದರ್ಯ ಸ್ಪರ್ಧೆ..ವಿಜೇತ ಎಐ ವೈಯ್ಯಾರಿಗೆ ಬಹುಮಾನ ಎಷ್ಟು ಲಕ್ಷ ಗೊತ್ತೇ?