World Red Cross Day; ಈ ದಿನದ ಮಹತ್ವ, ವಿಶೇಷತೆ ಗೊತ್ತಾ…?

ನವದೆಹಲಿ: ಇಂದು ರೆಡ್​​ ಕ್ರಾಸ್​​ ದಿನ. ಈ ದಿನವನ್ನು ಯಾಕೆ ಆಚರಣೆ ಮಾಡಲಾಗುತ್ತದೆ. ಇದರ ಉದ್ದೇಶವೇನು ಮತ್ತು ಇದು ಯಾವ ಸಂದೇಶವನ್ನು ಸಾರುತ್ತದೆ ಎನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಈ ಸ್ಟೋರಿಯಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ರೆಡ್​​ ಕ್ರಾಸ್​​ ದಿನದ ವಿಶೇಷತೆ: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು … Continue reading World Red Cross Day; ಈ ದಿನದ ಮಹತ್ವ, ವಿಶೇಷತೆ ಗೊತ್ತಾ…?