ಪಂಜಾಬ್​-ಕಲ್ಕತ್ತಾ ಬ್ಯಾಟ್ಸ್​​ಮನ್​ಗಳ ಸಿಡಿಲಬ್ಬರಕ್ಕೆ ದಾಖಲೆಗಳು ಉಡೀಸ್​; ಸಿಕ್ಸರ್​ಗಳ ಸುರಿಮಳೆಗೆ ನಿರ್ಮಾಣವಾಯ್ತು ವಿಶ್ವದಾಖಲೆ

ಕಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 42ನೇ ಐಪಿಎಲ್​ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಫಲವಾಗಿ ಪಂಜಾಬ್​ ಕಿಂಗ್ಸ್​ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಬೃಹತ್​ ಗುರಿಯನ್ನು 8 ಎಸೆತಗಳು ಬಾಕಿ ಇರುವಂತೆಯೇ ಚೇಸ್​ ಮಾಡಿದ ಪಂಜಾಬ್​ ಕಿಂಗ್ಸ್​ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ. 262 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಪ್ರಭ್​ಸಿಮ್ರಾನ್ ಸಿಂಗ್ (50) ಹಾಗೂ ಜಾನಿ ಬೈರ್​ಸ್ಟೋವ್ ಸಿಡಿಲಬ್ಬರದ ಆರಂಭ … Continue reading ಪಂಜಾಬ್​-ಕಲ್ಕತ್ತಾ ಬ್ಯಾಟ್ಸ್​​ಮನ್​ಗಳ ಸಿಡಿಲಬ್ಬರಕ್ಕೆ ದಾಖಲೆಗಳು ಉಡೀಸ್​; ಸಿಕ್ಸರ್​ಗಳ ಸುರಿಮಳೆಗೆ ನಿರ್ಮಾಣವಾಯ್ತು ವಿಶ್ವದಾಖಲೆ