ಪುಟಾಣಿಗಳು ಬರೆದ್ರು ಕರೊನಾ ಕಾವ್ಯ- ಇಂದು ವಿಶ್ವ ಕಾವ್ಯ ದಿನ

ವಿಶ್ವ ಕಾವ್ಯದಿನದ ಅಂಗವಾಗಿ ಸ್ವರಚಿತ ಕವನವನ್ನು ಕಳುಹಿಸುವಂತೆ ವಿಜಯವಾಣಿ ನೀಡಿದ ಕರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಕ್ಕೂ ಅಧಿಕ ಮಕ್ಕಳು ಸ್ಪಂದಿಸಿದ್ದಾರೆ. ಈ ಪೈಕಿ ಬಾಲಕಿಯರ ಪತ್ರವೇ ಅಧಿಕ ಬಂದಿದ್ದು ಆಯ್ದ ಕವನಗಳು ವಿಜಯವಾಣಿ ಪತ್ರಿಕೆಯ ಇಂದಿನ ಸಂಚಿಕೆಯ ಪುಟಾಣಿ ಪುರವಣಿಯಲ್ಲಿ ಪ್ರಕಟವಾಗಿದೆ. ಈ ಪೈಕಿ ಕರೊನಾ ಬಗ್ಗೆ ಬರೆದ ಎರಡು ಕವನಗಳನ್ನು ಸಾಂಕೇತಿಕವಾಗಿ ಇಲ್ಲಿ ಪ್ರಕಟಿಸಲಾಗಿದೆ. ಕರೊನಾ ಯುಗಾದಿ ಯುಗಾದಿಯ ಸಿಹಿ ಕಹಿಗೆ ಕರೊನದ ಕರಿ ನೆರಳು ಹಬ್ಬದ ಸಂಭ್ರಮ ಕುಂದಿಸಿದೆ ನೀ! ಮಿತ್ರರ ಜತೆಗೆ … Continue reading ಪುಟಾಣಿಗಳು ಬರೆದ್ರು ಕರೊನಾ ಕಾವ್ಯ- ಇಂದು ವಿಶ್ವ ಕಾವ್ಯ ದಿನ