ವಿಶ್ವದ ಅತಿದೊಡ್ಡ ದೇವಾಲಯ ಯಾವುದು, ಅಯೋಧ್ಯೆಯ ರಾಮಮಂದಿರ ಎಷ್ಟನೇ ಸ್ಥಾನದಲ್ಲಿದೆ?

ಹಿಂದು ದೇವಾಲಯಗಳು ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆದಿರುವುದು ತಿಳಿದಿರುವ ವಿಚಾರ. ಈ ದೇವಾಲಯಗಳು ವಿಶೇಷವಾಗಿ ಅದ್ಭುತ ವಾಸ್ತುಶಿಲ್ಪಕ್ಕೆ, ಸುಂದರವಾದ ಕೆತ್ತನೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಯಾವ ದೇವಾಯಲದ ವಾಸ್ತುಶಿಲ್ಪ ಹೇಗಿದೆ?, ಅತಿ ದೊಡ್ಡ ದೇವಾಲಯ ಯಾವುದು? ಅದು ಎಲ್ಲಿದೆ ನೋಡೋಣ… ದೊಡ್ಡ ದೇವಾಲಯದ ವಿಚಾರ ಬಂದಾಗ ಅಂಕೋರ್ ವಾಟ್ ದೇವಾಲಯವು ಮೊದಲ ಸ್ಥಾನದಲ್ಲಿ ಬರುತ್ತದೆ. ಈ ದೇವಾಲಯವು ಕಾಂಬೋಡಿಯಾದಲ್ಲಿದ್ದು, ಇದು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು 500 ಎಕರೆಗಳಷ್ಟು ವಿಸ್ತಾರವಾಗಿದೆ. ಶ್ರೀ ರಂಗನಾಥಸ್ವಾಮಿ … Continue reading ವಿಶ್ವದ ಅತಿದೊಡ್ಡ ದೇವಾಲಯ ಯಾವುದು, ಅಯೋಧ್ಯೆಯ ರಾಮಮಂದಿರ ಎಷ್ಟನೇ ಸ್ಥಾನದಲ್ಲಿದೆ?