ಭಾರತದ ಆರ್ಥಿಕ ವೃದ್ಧಿ ಶೇ.7.5ಕ್ಕೆ ಏರಿಕೆ! ಶ್ರೀಲಂಕಾ, ಪಾಕ್​, ಬಾಂಗ್ಲಾ ಸ್ಥಿತಿ ಏನಾಗಲಿದೆ? ವಿಶ್ವ ಬ್ಯಾಂಕ್‌ ಹೇಳಿದ್ದೇನು?

ನ್ಯೂಯಾರ್ಕ್: ಭಾರತದ ಆರ್ಥಿಕತೆಗೆ ಮುಂದೆ ಇನ್ನೂ ಉತ್ತಮ ದಿನಗಳು ಬರಲಿವೆಯೇ? ಇಂಥ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಇದಕ್ಕೆ ವಿಶ್ವಬ್ಯಾಂಕ್​ ಭವಿಷ್ಯ ನುಡಿದಿದೆ. 2024ರಲ್ಲಿ ಭಾರತದ ಆರ್ಥಿಕತೆ ಶೇ.7.5ಕ್ಕೆ ಬೆಳೆಯಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದನ್ನೂ ಓದಿ: ವ್ಯಾಟಿಕನ್ ನ್ಯೂಸ್ ಫೀಡ್‌ಗೆ ಸೇರ್ಪಡೆಯಾಯ್ತು ಕನ್ನಡ!  ಈ ಹಿಂದೆ ಈ ಅಂದಾಜನ್ನು 6.3 ಎಂದು ಇರಿಸಿತ್ತು ಎಂಬುದು ಗಮನಾರ್ಹ. ಈಗ ಶೇ.7.5ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಿರುವುದು ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಚಿಂತೆಗೀಡುಮಾಡಿದೆ. ಈಗ ಶೇ.7.5ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್​ ಹೇಳಿರುವುದು, ಅದು … Continue reading ಭಾರತದ ಆರ್ಥಿಕ ವೃದ್ಧಿ ಶೇ.7.5ಕ್ಕೆ ಏರಿಕೆ! ಶ್ರೀಲಂಕಾ, ಪಾಕ್​, ಬಾಂಗ್ಲಾ ಸ್ಥಿತಿ ಏನಾಗಲಿದೆ? ವಿಶ್ವ ಬ್ಯಾಂಕ್‌ ಹೇಳಿದ್ದೇನು?