100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್

ನವದೆಹಲಿ: ಕರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಭಾರತ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಆ ಕಾರ್ಯಗಳನ್ನು ಸುಸೂತ್ರವಾಗಿ ನಡೆಸುವುದಕ್ಕೆ ಅನುಕೂಲವಾಗುವಂತೆ ವಿಶ್ವಬ್ಯಾಂಕ್ ಗುರುವಾರ 100 ಕೋಟಿ ಡಾಲರ್​ ತುರ್ತು ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ. ವಿಶ್ವ ಬ್ಯಾಂಕ್ ಘೋಷಿಸಿರುವ ಮೊದಲ ಹಣಕಾಸು ನೆರವು ಯೋಜನೆ 1.9 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದು, ಇದರ ಭಾಗವಾಗಿಯೇ ಭಾರತಕ್ಕೂ ನೆರವು ಲಭಿಸುತ್ತಿದೆ. ಭಾರತವೂ ಸೇರಿ 25 ರಾಷ್ಟ್ರಗಳಿಗೆ ಈ ನೆರವು ಸಿಗುತ್ತಿದೆ. ಭಾರತಕ್ಕೆ ಅಧಿಕ ನೆರವು ಲಭಿಸುತ್ತಿದೆ. ಉತ್ತಮ … Continue reading 100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್