ಪ್ರತಿದಿನ ಬೆತ್ತೆಲೆಯಾಗಿ ಜಿಮ್​ನಲ್ಲಿ ವರ್ಕೌಟ್​ ಮಾಡುವ ದಂಪತಿ! ಕಾರಣ ಕೇಳಿದ್ರೆ ದಂಗಾಗ್ತೀರಾ

ನವದೆಹಲಿ: ಜೀಮ್​ನಲ್ಲಿ ವರ್ಕೌಟ್​ ಮಾಡುವಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ವೈರಲ್​​​ ಆಗಿರುವ ವಿಡಿಯೋದಲ್ಲಿರುವುದು ಬ್ರೆಜಿಲ್‌ನ ಸಾವೊಪಾಲೊದ ಬೆಲ್ಲಾ ಮಾಂಟೊವಾನಿ ಮತ್ತು ವ್ಯಾಗ್ನರ್ ಒಫೆರಾ ದಂಪತಿ. ಅಷ್ಟಕ್ಕೂ ಭಾರಿ ಚರ್ಚೆ ಮಾಡುವಂತಹ ವಿಶೇಷತೆ ಅವರ ವಿಡಿಯೋದಲ್ಲಿ ಏನಿದೆ? ಎಂಬ ಪ್ರಶ್ನೆ ಮಾಡಬಹುದು. ಏನೆಂದರೆ, ವಿಡಿಯೋದಲ್ಲಿ ಇಬ್ಬರು ಬೆತ್ತಲೆಯಾಗಿ ವ್ಯಾಯಾಮ ಮಾಡುತ್ತಿರುವ ದೃಶ್ಯವಿದೆ. ಈ ರೀತಿಯ ವ್ಯಾಯಾಮ ಮಾಡಲು ಕಾರಣವನ್ನೂ ತಿಳಿಸಿದ್ದಾರೆ. ಬೆತ್ತಲೆ ವ್ಯಾಯಾಮವೇ ಸುಖ … Continue reading ಪ್ರತಿದಿನ ಬೆತ್ತೆಲೆಯಾಗಿ ಜಿಮ್​ನಲ್ಲಿ ವರ್ಕೌಟ್​ ಮಾಡುವ ದಂಪತಿ! ಕಾರಣ ಕೇಳಿದ್ರೆ ದಂಗಾಗ್ತೀರಾ