ಕೂಲಿಕಾರರಿಗೆ ಮತದಾನ ಜಾಗೃತಿ

ಹಿಡಕಲ್ ಡ್ಯಾಂ: ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಪಂ ವತಿಯಿಂದ ನರೇಗಾ ಕೂಲಿಕಾರರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಿದರು. ಪಿಡಿಒ ಚಂದ್ರಪ್ಪ ಗುಡದರಿ, ಗ್ರಾಪಂ ಅಧ್ಯಕ್ಷ ರವೀಂದ್ರ ಚಂದಪ್ಪಗೋಳ ಮತ್ತು ಸದಸ್ಯರು, ಸಿಬ್ಬಂದಿ ಇದ್ದರು.