70 ಅಡಿಯ ಕಂದಕದಲ್ಲಿ ಸಿಲುಕಿದ ಕಾರ್ಮಿಕ: 45 ಗಂಟೆಗಳ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ..

ಜಲಂಧರ್: 70 ಅಡಿ ಆಳದ ಕಂದಕದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕನನ್ನು ಸುಮಾರು 45 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿರುವ ಘಟನೆ ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ನಡೆದಿದೆ. ಸುರೇಶ್ (55) ಎಂಬಾತನೇ ಕಂದಕದಲ್ಲಿ ಸಿಲುಕಿದ್ದ ಕಾರ್ಮಿಕನಾಗಿದ್ದು, ಈತ ಪವನ್​ ಎಂಬಾತನ ಸೇರಿ ಶನಿವಾರದಂದು ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಾಣ ನಿರ್ಮಾಣದ ಭಾಗವಾಗಿ ಯೋಜನೆಯ ಭಾಗವಾಗಿ ಪಿಲ್ಲರ್ ನಿರ್ಮಿಸಲು ಕಂದಕವನ್ನು ತೋಡಲಾಗಿತ್ತು. ಈ ವೇಳೆ ಕಂದಕದ ಕೆಳಗೆ ಸಿಲುಕಿಕೊಂಡಿದ್ದ ಬೋರಿಂಗ್ ಯಂತ್ರದ ಕೆಲವು ಭಾಗವನ್ನು ತೆಗೆಯಲು ಇದರಲ್ಲಿ ಇಳಿದಿದ್ದರು. ಇದನ್ನೂ … Continue reading 70 ಅಡಿಯ ಕಂದಕದಲ್ಲಿ ಸಿಲುಕಿದ ಕಾರ್ಮಿಕ: 45 ಗಂಟೆಗಳ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ..