ಸಾಯಿ ಪಲ್ಲವಿ ರಾಮಾಯಣದಲ್ಲಿದ್ದರೆ ನಾವು ಯಾವುದೇ ಕಾರಣಕ್ಕೂ ಸಿನಿಮಾ ನೋಡುವುದಿಲ್ಲ; ಈ ನಿರ್ಧಾರದ ಹಿಂದಿದೆ ಒಂದು ಬಲವಾದ ಕಾರಣ

ಮುಂಬೈ: ತಮ್ಮ ಸಿಂಪ್ಲಿಸಿಟಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ಸಾಯಿ ಪಲ್ಲವಿ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್​ ಕಪೂರ್​ ನಟನೆಯ ರಾಮಾಯಣ ಚಿತ್ರದ ಶೂಟಿಂಗ್​ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಿದ್ದು, ಕೆಲ ದಿನಗಳ ಹಿಂದೆ ಶೂಟಿಂಗ್​ ಸೆಟ್​ನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದೀಗ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಇದಕ್ಕೆ ಆಕ್ಷೇಪಿಸುತ್ತಿದ್ದಾರೆ. ನಿಮ್ಮಿಂದ ಈ ಹೇಳಿಕೆ … Continue reading ಸಾಯಿ ಪಲ್ಲವಿ ರಾಮಾಯಣದಲ್ಲಿದ್ದರೆ ನಾವು ಯಾವುದೇ ಕಾರಣಕ್ಕೂ ಸಿನಿಮಾ ನೋಡುವುದಿಲ್ಲ; ಈ ನಿರ್ಧಾರದ ಹಿಂದಿದೆ ಒಂದು ಬಲವಾದ ಕಾರಣ