ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​ನಲ್ಲಿ ಮಹಿಳಾ ಕ್ರೀಡಾತಾರೆಯರು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಹೊಸ ಚಾಲೆಂಜ್​ ಶುರುವಾಗಿದೆ. ಅದುವೇ ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​. ಸ್ತ್ರೀ ಶಕ್ತಿ, ಸಬಲೀಕರಣ ಮತ್ತು ಸ್ತ್ರೀ ಸ್ವಾತಂತ್ರ್ಯವನ್ನು ಬೆಂಬಲಿಸುವ ಈ ಚಾಲೆಂಜ್​ ಶುರುವಾಗಿದ್ದು ವಿದೇಶದಲ್ಲಿ. ಈಗಾಗಲೆ ಭಾರತದ ಹಲವು ಸೆಲೆಬ್ರಿಟಿ ಮಹಿಳೆಯರು ಈ ಟ್ರೆಂಡ್​ನಲ್ಲಿ ಭಾಗಿಯಾಗಿದ್ದಾರೆ. ಈಗ ಭಾರತದ ಮಹಿಳಾ ಕ್ರೀಡಾ ತಾರೆಯರೂ ಈ ಅಭಿಯಾನದಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್​ ತಾರೆಯರಾದ ಪಿವಿ ಸಿಂಧು, ಸೈನಾ ನೆಹ್ವಾಲ್​, ಕ್ರಿಕೆಟ್​ ತಾರೆಯರಾದ ಸ್ಮೃತಿ ಮಂದನಾ, … Continue reading ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​ನಲ್ಲಿ ಮಹಿಳಾ ಕ್ರೀಡಾತಾರೆಯರು